¡Sorpréndeme!

ಆತ್ಮ ನಿರ್ಭರ‌ ಭಾರತಕ್ಕೆ ಬಲ ತುಂಬಲು ಒಪ್ಪಂದ ಮಾಡಿಕೊಂಡ ಬ್ರಿಟನ್ | Oneindia Kannada

2022-04-23 4 Dailymotion

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಪ್ರಧಾನಿ ನರೇಂದ್ರ ಮೋದಿ ಮುಂದೆ ರಕ್ಷಣಾ ಪಾಲುದಾರಿಕೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ರಕ್ಷಣಾ ಸಲಕರಣೆಗಳಿಗೆ ರಷ್ಯಾ ಮೇಲೆ ಅವಲಂಬನೆ ತಪ್ಪಬೇಕು ಎಂಬ ಅಭಿಪ್ರಾಯ ಈ ಮೂಲಕ ವ್ಯಕ್ತವಾಗಿದೆ.

Johnson tweeted that he was looking forward to meeting PM Modi. He said the partnership of the two democratic nations is vital as the world faces growing threats from autocratic states